Surprise Me!

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೀ ಟೂ ವಿವಾದದ ಬಗ್ಗೆ ಚಿರಂಜೀವಿ ಸರ್ಜಾ ಪ್ರತಿಕ್ರಿಯೆ | FILMIBEAT KANNADA

2018-10-25 1,336 Dailymotion

ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದಾಗ ಇಡೀ ಇಂಡಸ್ಟ್ರಿ ಒಂದು ಕ್ಷಣ ಅಚ್ಚರಿಯಾಗಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸರ್ಜಾ ಕುಟುಂಬಸ್ಥರು, ಶ್ರುತಿ ವಿರುದ್ಧ ಸಿಡಿದೆದ್ದರು. ಚಿರು ಸರ್ಜಾ ಎಲ್ಲಿ, ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬಂದವು. ಆದ್ರೀಗ, ಚಿರಂಜೀವಿ ಸರ್ಜಾ ಕೂಡ ಈ ಪ್ರಕರಣದ ಕುರಿತು ಮಾತನಾಡಿದ್ದಾರೆ. ತಾನು ಯಾಕೆ ಇಷ್ಟು ದಿನ ಸೈಲೆಂಟ್ ಆಗಿದ್ದೆ, ಎಲ್ಲಿದ್ದೆ ಎಂಬುದನ್ನ ತಿಳಿಸಿದ್ದಾರೆ. ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪದ ಬಗ್ಗೆ ಚಿರು ಸರ್ಜಾ ಏನಂದ್ರು.?<br /><br /> Kannada actor Chiranjeevi Sarja react on Sruthi Hariharan metoo allegations over Arjun Sarja.<br /><br />

Buy Now on CodeCanyon